
Read, Copy, Download Simple Lyrics LRC file which is music subtitles of Ondee Samane is a Kannada song from the album "Galipata" and this song is sung by Sonu Nigam. This synchronized LRC file is created by our stuff using our free tool "LRC Maker" and our provided LRC files are only for the official length of the songs like this song's duration is [04:27.65]. You can also download lyrics here in PDF (.pdf) format.
Song Information | |
---|---|
Title | Ondee Samane |
Singer/'s | Sonu Nigam |
Album | Galipata |
Category | Sonu Nigam |
Language | Kannada |
Length | 04:27.65 |
Creator | Jun (LRC Software) |
Published | 2023-09-04 21:32:17 |
[ti:Ondee Samane]
[ar:Sonu Nigam]
[al:Galipata]
[lang:Kannada]
[length:04:27.65]
[by:Jun]
[re:www.rclyricsband.com]
[ve:v0.0.5]
[00:00.00]
[00:17.55]ಒಂದೇ ಸಮನೇ ನಿಟ್ಟುಸಿರು ಪಿಸುಗುಡುವ ತೀರದ ಮೌನ
[00:26.62]ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
[00:35.48]ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು
[00:44.52]ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು
[00:53.42]ಕೊನೆಯಿರದ ಏಕಾಂತವೆ ಒಲವೇ
[00:59.90]
[01:10.60]ಒಂದೇ ಸಮನೇ ನಿಟ್ಟುಸಿರು ಪಿಸುಗುಡುವ ತೀರದ ಮೌನ
[01:18.84]ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
[01:28.50]
[01:47.48]ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೇ
[01:56.70]ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
[02:05.22]ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
[02:13.97]ಯಾತನೆಗೆ ಮುಗುಳ್ನಗು ಬರಲು ಕಣ್ಣಾ ಹನಿ ಸುಮ್ಮನೆ ಒಣಗಿ
[02:23.80]ಅವಳನ್ನೇ ಜಪಿಸುವುದೆ ಒಲವೇ
[02:28.35]
[02:38.70]ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೇ
[02:47.69]ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
[02:57.29]
[03:28.34]ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೇ
[03:37.24]ಮೂರು ಸ್ವರದ ಹಾಡಿನಲಿ ಹೃದಯವನು ಹರಿಬಿಡಬಹುದೇ
[03:46.35]ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
[03:55.21]ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
[04:04.31]ಒಂಟಿತನದ ಗುರುವೇ
[04:08.58]ಒಲವೇ
[04:25.90]RCLyricsBand.Com
This LRC file may not match your music if the duration is not same, Click Edit LRC above and simply apply an offset (+0.10 sec, -0.10 sec, etc.)
Check Show Only Plain Lyrics before downloading in PDF format.
Sonu Nigam have sung the song "Ondee Samane".
Galipata.
'Ondee Samane' song is composed in Kannada language.
The official duration of 'Ondee Samane' is 04:27.65.
Sorry, you are not allowed to reupload this lrc file on the internet without permision. This is only for your personal use.
Yes, it does most of the time, but sometimes you need to apply an offset using our tool LRC File Maker (i.e: +10.. or -10..).